Tanuja Limaye

Art of Living Teacher

ಆರ್ಟ್ ಆಫ್ ಲಿವಿಂಗ್ ನ ಕಾರ್ಯಕ್ರಮಗಳು ಶ್ವಾಸ ಪ್ರಕ್ರಿಯೆಗಳು, ಯೋಗ ಮತ್ತು ಧ್ಯಾನವನ್ನೊಳಗೊಂಡ ಸಮಗ್ರ ದೃಷ್ಟಿಕೋನವನ್ನು ಉಂಟುಮಾಡಿ ಲಕ್ಷಾಂತರ ಜೀವನಗಳನ್ನು ಪರಿವರ್ತನೆಗೊಳಿಸಿವೆ. ಈ ಶಿಕ್ಷಣಾತ್ಮಕ ಮತ್ತು ಆತ್ಮವಿಕಾಸದ ಕಾರ್ಯಕ್ರಮಗಳು ಒತ್ತಡ ಮುಕ್ತ ಜೀವನ, ಆಳವಾದ ಆಂತರಿಕ ಶಾಂತಿ, ಆನಂದ ಮತ್ತು ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಅತ್ಯಂತ ಪ್ರಭಾವಶಾಲಿಯಾದ ಪ್ರಕ್ರಿಯೆಗಳನ್ನು ಕಲಿಸುತ್ತವೆ.